Breaking News

ಈ ದೇಶದ ಬಗ್ಗೆ ನಿಮಗೆ ಎಷ್ಟು ಗೊತ್ತು? ಈ ದೇಶದಲ್ಲಿ 1999 ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು.
ಚಾಲೆಂಜಿಂಗ್ ಸ್ಟಾರ್ ಜೊತೆ ಮತ್ತೆ ನಾಯಕಿಯಾಗಿ ನಟಿಸಲಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್..!ಯಾರು ಗೊತ್ತಾ..?
ಈ ಸಲದ ಲೋಕಸಭಾ ಚುನಾವಣೆಗೆ ಇವರಿಬ್ಬರಲ್ಲಿ ಯಾರಿಗೆ ಸಿಗುತ್ತೆ ಗೊತ್ತಾ ಟಿಕೇಟ್..?ಯಾರಿಗೆ ಯಾವ ಕ್ಷೇತ್ರ..?
ಈ ದಿನಗಳಂದು ಪೀಠೋಪಕರಣಗಳನ್ನು ಮನೆಗೆ ತರಬೇಡಿ..!ತಿಳಿಯಲು ಈ ಲೇಖನ ಓದಿ..
ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟು ಬಿಜೆಪಿ ಸೇರಲಿದ್ದಾರಂತೆ ಈ 14 ಜನ ಕಾಂಗ್ರೆಸ್ ಶಾಸಕರ..!ತಿಳಿಯಲು ಈ ಲೇಖನ ಓದಿ…
ದಿನ ಭವಿಷ್ಯ ಮಂಗಳವಾರ ಇಂದಿನ ನಿಮ್ಮ ರಾಶಿ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ…
ದಿನ ಭವಿಷ್ಯ ಸೋಮವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ ತಿಳಿಯಿರಿ…
ಶಾಸ್ತ್ರಗಳು ಹೇಳಿದ ಪ್ರಕಾರ, ರತ್ನಗಳನ್ನು ಧರಿಸುವ ಮುಂಚೆ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕ…ತಿಳಿಯಲು ಈ ಲೇಖನ ಓದಿ…
22 ವರ್ಷ ವಯಸ್ಸಿನ ಯೆಲ್ಲಮ್ಮ ಐಎಎಸ್ ಆಗುವ ಕನಸನ್ನು ಹೊತ್ತು ತನ್ನ ಮಗುವೊಂದಿಗೆ ಆಟೋ ಚಾಲನೆ ಮಾಡಿ ಐಎಎಸ್ ಆಗುವುದಕ್ಕೆ ನಿರ್ಧರಿಸಿರುವುದು ಯಾಕೆ ಗೊತ್ತಾ.?
ಬೆಳ್ಳುಳ್ಳಿ ಎಷ್ಟು ಉಪಕಾರಿಯೋ ಗೊತ್ತು, ಅಷ್ಟೇ ಅಪಾಯಕಾರಿಯೂ ಕೂಡ..!ತಿಳಿಯಲು ಈ ಲೇಖನ ಓದಿ..
ದೇವರು-ಧರ್ಮ

ಪಿತೃ ಪಕ್ಷದ ದಿನಗಳಂದು ಏಕೆ ಶುಭ ಕಾರ್ಯ ಮಾಡುವುದಿಲ್ಲ..? ಹಾಗಾದ್ರೆ ಪಿತೃ ಪಕ್ಷ ಎಂದರೇನು ಮತ್ತು ಹೇಗೆ ಆಚರಿಸಬೇಕು???

1760

ಹೆತ್ತ ತಂದೆ-ತಾಯಿಯನ್ನು ಸಾವಿನ ಬಳಿಕವೂ ವರ್ಷವೂ ನೆನೆಯುವ ಶ್ರಾದ್ಧ ಕರ್ಮ ಹಿಂದೂ ಧರ್ಮದ ಒಂದು ಅದ್ಭುತ, ವಿಶೇಷ. ವರ್ಷವೂ ಬರುವ ತಿಥಿಯಂದು ಮನೆಯವರು ಮತ್ತು ಬಂಧು ಮಿತ್ರರು ಸೇರಿ ಮೃತರಾದವರನ್ನು ನೆನಪು ಮಾಡಿಕೊಳ್ಳುವ ಪ್ರಕ್ರಿಯೆಯ ಹಿಂದೆ ಧಾರ್ಮಿಕ ಮಾತ್ರವಲ್ಲ ಹಲವಾರು ವೈಚಾರಿಕ ಅಂಶಗಳೂ ಇವೆ.

ಪಿತೃ ಕಾರ್ಯ ಎನ್ನುವುದು ದೇವ ಕಾರ್ಯಕ್ಕಿಂತಲೂ ಮಿಗಿಲು. ಪಿತೃ ಋಣದ ಮೂಲಕ ದೇವ ಋಣ ಮತ್ತು ಋಷಿ ಋಣ ಎರಡನ್ನೂ ಪೂರೈಸುವ ಅಪೂರ್ವ ಅವಕಾಶ. ಹೆತ್ತವರು ಸ್ವರ್ಗದಲ್ಲಿ ನೆಮ್ಮದಿಯಾಗಿರಲಿ ಎನ್ನುವ ದೊಡ್ಡ ಆಶಯದೊಂದಿಗೆ ನಡೆಯುವುದು ಧಾರ್ಮಿಕ ವಿಧಿಯಾದರೆ, ವ್ಯಕ್ತಿಯೊಬ್ಬ ಮರಣಾನಂತರವೂ ತನ್ನ ಮಕ್ಕಳ ಮೇಲೆ ಪ್ರಭಾವ ಬೀರುತ್ತಲೇ ಇರುತ್ತಾನೆ ಅಥವಾ ಮಕ್ಕಳು ಆತನ ಪ್ರಭಾವವನ್ನು, ನೆನಪನ್ನು ಉಳಿಸಿಕೊಳ್ಳುವ ಪ್ರಯತ್ನ ವೈಚಾರಿಕ ನೆಲೆಯದ್ದು.

ಪಿತೃ ಪಕ್ಷ ಶುಭವೋ ಅಶುಭವೋ…

ಹೆಚ್ಚಿನವರು ಪಿತೃ ಪಕ್ಷದ 15 ದಿನ ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ. ಆದರೆ ಈ 15 ದಿನಗಳು ಅಶುಭಕಾರಕವೇನೂ ಅಲ್ಲ. ಏಕೆಂದರೆ ನಮ್ಮನ್ನು ಸಾಕಿ ಬೆಳೆಸಿ ನಮಗೆ ಮಾರ್ಗದರ್ಶನ ನೀಡಿ, ನಮ್ಮನ್ನು ಬಿಟ್ಟು ಅಗಲಿದ ಆತ್ಮಗಳನ್ನು ತೃಪ್ತಿ ಪಡಿಸುವುದು ಒಂದು ಒಳ್ಳೆಯ ಕೆಲಸ. ಇದಕ್ಕೆ ಪಿತೃ ಪಕ್ಷ ಎಂದು ಕರೆಯುತ್ತಾರೆ. ವೈದಿಕರು ಪಿತೃಪಕ್ಷದಂದು ತಮ್ಮ ಪಿತೃಗಳಿಗೆ ಶ್ರದ್ಧಾ ಭಕ್ತಿಯಿಂದ ಪಿತೃತರ್ಪಣ ನೀಡುತ್ತಾರೆ.

ತಂದೆತಾಯಿಯ ಕಾಲಾನಂತರ ಅವರ ಆತ್ಮವನ್ನು ನೆನಪು ಮಾಡುವ ಸಂದರ್ಭ ಎಂದರೆ ಪಿತೃ ತರ್ಪಣ. ಪಿತೃ ಕರ್ಮವನ್ನು ಮಾಡುವವರು ಒಂದು ದಿನದ ಬ್ರಹ್ಮಚರ್ಯ ಪಾಲಿಸಲೇಬೇಕು. ಇವರು ಸಾತ್ವಿಕ ಆಹಾರ ತಿನ್ನಬೇಕು. ಮನಸ್ಸು ಏಕಾಗ್ರತೆಯಿಂದ ಇದ್ದು ಸುಳ್ಳು ಮಾತನಾಡಬಾರದು.

ಹಿಂದೂ ಧರ್ಮದಲ್ಲಿ ಪ್ರತಿ ಅಮವಾಸ್ಯೆಯಂದು ಪಿತೃತರ್ಪಣ ಮಾಡುವ ಕ್ರಮವಿದೆ. ಆದರೆ ಭಾದ್ರಪದ ಕೃಷ್ಣ ಪಕ್ಷದಲ್ಲಿ ಬರುವ ಅಮವಾಸ್ಯೆ ಪಿತೃ ದೇವತೆಗಳಿಗೆ ಪರಮ ಪುಣ್ಯದಿನ.ಇದನನ್ನೇ ಮಹಾಲಯ ಅಮವಾಸ್ಯೆ ಎಂದು ಕರೆಯುತ್ತಾರೆ.

ತಮ್ಮ ಪಿತೃಗಳಿಗೆ ನಿಶ್ಚಿತ ತಿಥಿಯಂದು ತರ್ಪಣ ಮಾಡಲು ಸಾಧ್ಯವಾಗದಿದ್ದರೆ, ಅಂತಹವರು ಮಹಾಲಯ ಅಮವಾಸ್ಯೆ ಎಂದು ಕರೆಯುತ್ತಾರೆ. ತಮ್ಮ ಪಿತೃಗಳಿಗೆ ನಿಶ್ಚಿತ ತಿಥಿಯಂದು ತರ್ಪಣ ಮಾಡಲು ಸಾಧ್ಯವಾಗದಿದ್ದರೆ, ಅಂತಹವರು ಮಹಾಲಯ ಅಮವಾಸ್ಯೆಯ ದಿನ ಪಿತೃ ತರ್ಪಣ ನೀಡಬಹುದು.

ಪಿತೃ ತರ್ಪಣ ನೀಡುವಾಗ ನಮ್ಮ ಹಿರಿಯರ ಆತ್ಮತೃಪ್ತಿಗೆ ದಾನ, ಧರ್ಮ ಮಾಡಿದರೆ ಬಹಳ ಒಳ್ಳೆಯದು. ಒಳ್ಳೆಯ ಮನಸ್ಸಿನಲ್ಲಿ ಪಿತೃ ತರ್ಪಣ ಮಾಡಿದರೆ ನಾವು ಜೀವಮಾನದಲ್ಲಿ ಅನುಭವಿಸಿದ ಪಿತೃಶಾಪವನ್ನು ದೂರ ಮಾಡಬಹುದು. ಪಿತೃಪಕ್ಷದಲ್ಲಿ ಬರುವ ಎಲ್ಲಾ ದಿನವೂ ಪರ್ವ ಕಾಲ. ಮನೆಯಲ್ಲಿ ತಯಾರು ಮಾಡಿದ ಎಲ್ಲಾ ಅನ್ನ ಪದಾರ್ಥಗಳನ್ನು ಪಂಚ ಬಲ ಅಂದರೆ ಗೋವು, ಕಾಗೆ, ನಾಯಿಗಳಿಗೆ ಇಡುವುದರಿಂದ ಪಿತೃ ದೇವತೆಗಳಿಗೆ ತೃಪ್ತಿಯಾಗುತ್ತದೆ.

ಗೋವು, ನಾಯಿ, ಕಾಗೆಗಳೇ ಪಿತೃ ದೇವತೆಗಳು. ಪಿತೃ ದೇವತೆಗಳಲ್ಲಿ ನಮಗೆ ಒಳ್ಳೆಯದನ್ನು ಮಾಡಲು ಪ್ರಾರ್ಥಿಸಿ ನಂತರ ನಾವು ಊಟ ಮಾಡಬೇಕು. ನಮ್ಮ ಹಿರಿಯರು ಹೇಳುವಂತೆ ದೇವರ ಕಾರ್ಯಕ್ಕಿಂತ ಪಿತೃಕಾರ್ಯ ಬಹಳ ಶ್ರೇಷ್ಠ. ಪಿತೃಗಳಿಗೆ ತಿಲದರ್ಪಣ ನೀಡುತ್ತೇವೆ. ನಾವು ಯಾವುದೇ ಶುಭ ಕಾರ್ಯ ಮಾಡಿದಾಗ ಪಿತೃಗಳನ್ನು ನೆನೆಯುವುದು ಆದ್ಯ ಕರ್ತವ್ಯ.

ಸಾಮಾನ್ಯ ಶ್ರಾದ್ಧ ಕಾರ್ಯವನ್ನು ನಮ್ಮ ಸ್ವಂತ ಮನೆ, ನದಿ ಸಂಗಮ ಸ್ಥಳದಲ್ಲಿ ಮಾಡಬೇಕು. ಅದರಂತೆ ಹರಿದ್ವಾರ ಹೃಷಿಕೇಶ, ರಾಮೇಶ್ವರ ವಾರಣಾಸಿ ಗಯಾ ಇಂತಹ ಪುಣ್ಯ ಕ್ಷೇತ್ರದಲ್ಲಿ ಮಾಡಿದರೆ ಒಳ್ಳೆಯದು. ಪಿತೃ ಕಾರ್ಯವನ್ನು ಮಾಡುವುದರಿಂದ ನಮ್ಮ ಹಿರಿಯರ ಆತ್ಮಕ್ಕೆ ತೃಪ್ತಿ ಸಿಗುತ್ತದೆ.

ಪಿತೃ ದೇವತೆಗಳು ತಮ್ಮ ಪೀಳಿಗೆಯಿಂದ ತುತ್ತು ಅನ್ನ, ಒಂದು ಹನಿ ನೀರು, ಎಳ್ಳು ನೀರನ್ನು ಬಯಸುತ್ತಾರೆ ಎಂಬುದು ನಂಬಿಕೆ. ಕೆಲವರು ಅಮವಾಸ್ಯೆಯ ದಿನ ತಮ್ಮ ಹಿರಿಯರಿಗೆ ಬೇಕಾದ ಭಕ್ಷವನ್ನು ಪಿತೃ ದೇವತೆಗಳಿಗೆ ನೀಡುತ್ತಾರೆ. ಇದರಿಂದ ಪಿತೃ ದೇವತೆಗಳು ತೃಪ್ತಿ ಹೊಂದಿದರೆ ನಮ್ಮ ಇಷ್ಟಾರ್ಥಗಳನ್ನು ಕರುಣಿಸುವ ನಂಬಿಕೆ ಇದೆ.

ಮೂಲ:

 

 

About the author / 

sulochana

Hot News

ಆರೋಗ್ಯ

all

 • ಉಪಯುಕ್ತ ಮಾಹಿತಿ

  ಈ ದೇಶದ ಬಗ್ಗೆ ನಿಮಗೆ ಎಷ್ಟು ಗೊತ್ತು? ಈ ದೇಶದಲ್ಲಿ 1999 ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು.

  ಈ ದೇಶದಲ್ಲಿ 1999 ವರೆಗೂ ಟಿವಿ ಗೆ ಪರ್ಮಿಷನ್ ಕೊಟ್ಟಿರಲಿಲ್ಲ ಯಾವ ದೇಶ ಇದು? ನಿಜ ಈ ದೇಶದಲ್ಲಿ ಟಿವಿ ನಿಷೇದ ಮಾಡಲಾಗಿತ್ತು ಮತ್ತು ಈ ದೇಶ ಟಿವಿ ಒಂದಿದ ಕಟ್ಟಕಡೆಯ ದೇಶ ಎಂಬ ಕುಖ್ಯಾತಿ ಹೊಂದಿದೆ.

 • ಸಿನಿಮಾ

  ಚಾಲೆಂಜಿಂಗ್ ಸ್ಟಾರ್ ಜೊತೆ ಮತ್ತೆ ನಾಯಕಿಯಾಗಿ ನಟಿಸಲಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್..!ಯಾರು ಗೊತ್ತಾ..?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಅನೇಕ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ಅಭಿನಯದ ಯಜಮಾನ, ಕುರುಕ್ಷೇತ್ರ ಚಿತ್ರಗಳು ಇನ್ನೇನು ತೆರೆ ಕಾಣಲಿವೆ ಮತ್ತು ಒಡೆಯ ಚಿತ್ರದ ಚಿತ್ರೀಕರಣ ಇನ್ನೇನು ಕೆಲವೇ ತಿಂಗಳಲ್ಲಿ ಶುರುವಾಗಲಿದೆ. ಈ ಬೆನ್ನಲ್ಲೇ ದರ್ಶನ್ ರವರ ಮುಂದಿನ ಚಿತ್ರದಲ್ಲಿ ನಟಿ ರಮ್ಯ ನಟಿಸುವುದು ಬಹುತೇಕ ಖಚಿತ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಸದ್ಯ ದರ್ಶನ್ ತಮಗೆ ಸಂಭವಿಸಿದ ಅಪಘಾತದಿಂದ ಕೈಗೆ ಪೆಟ್ಟು ಮಾಡಿಕೊಂಡು ವಿಶ್ರಾಂತಿ ಪಡೆ ಯುತ್ತಿದ್ದು ಯಾವ ಚಿತ್ರದಲ್ಲಿ ರಮ್ಯ ಜೊತೆ ನಟಿಸಲಿದ್ದಾರೆ ಎಂಬ ಕುತೂಹಲ…

 • ರಾಜಕೀಯ

  ಈ ಸಲದ ಲೋಕಸಭಾ ಚುನಾವಣೆಗೆ ಇವರಿಬ್ಬರಲ್ಲಿ ಯಾರಿಗೆ ಸಿಗುತ್ತೆ ಗೊತ್ತಾ ಟಿಕೇಟ್..?ಯಾರಿಗೆ ಯಾವ ಕ್ಷೇತ್ರ..?

  0

  ಎಲ್ಲಾ ರಾಜಕೀಯ ಪಕ್ಷಗಳಿಂದ 2019ರ ಲೋಕಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆದಿದೆ.ಈಗ ಜೆಡಿಎಸ್ ಪಕ್ಷದ ಪಾಳಯದಲ್ಲಿ ಚರ್ಚೆಯೊಂದು ಶುರುವಾಗಿದೆ. ಅದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರಯೇ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಉತ್ತರಿಸಿರುವ ನಿಖಿಲ್ ಕುಮಾರಸ್ವಾಮಿ ‘ರಾಜಕೀಯ ನನ್ನ ಕಣದಲ್ಲಿ ಬಂದಿದೆ. ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರ ಒತ್ತಡವಿದೆ. ‘ಅನಿವಾರ್ಯವಾದರೆ ಮಂಡ್ಯದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ.ಇದರ ಜೊತೆ ಸಿನಿಮಾವನ್ನು ಕೂಡ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಾರಯೇ…

 • ಜ್ಯೋತಿಷ್ಯ

  ಈ ದಿನಗಳಂದು ಪೀಠೋಪಕರಣಗಳನ್ನು ಮನೆಗೆ ತರಬೇಡಿ..!ತಿಳಿಯಲು ಈ ಲೇಖನ ಓದಿ..

  0

  ಪ್ರತಿಯೊಬ್ಬರ ಮನೆಗೆ ಅವರಿಗೆ ಬೇಕಾದ ರೀತಿಯಲ್ಲಿ ಪೀಠೋಪಕರಣಗಳನ್ನೂ ತರುತ್ತಾರೆ.ಇದು ಮನೆಯ ಸೌಂದರ್ಯವನ್ನು ಹೆಚ್ಚಿಸಲು ಕಾರಣವಾಗುತ್ತದೆ.ಆದ್ರೆ ಯಾವಾಗ ಬೇಕಾದ್ರೂ ಮನೆಗೆ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ತರುವುದು ಒಳ್ಳೆಯದಲ್ಲ. ವಾಸ್ತುಶಾಸ್ತ್ರದ ಪ್ರಕಾರ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ಖರೀದಿ ಮಾಡಲು ದಿನ ನೋಡುವುದು ಉತ್ತಮ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಮವಾಸ್ಯೆ ಸೇರಿದಂತೆ ಮಂಗಳವಾರ,ಶನಿವಾರಗಳಂದು ಪೀಠೋಪಕರಣಗಳನ್ನು ಕೊಂಡು ಮನೆಗೆ ತರಬಾರದು ಎಂದು ಶಾಸ್ತ್ರಗಳು ಹೇಳುತ್ತವೆ.ಶುಭ ಮುಹೂರ್ತ ನೋಡಿ ಪೀಠೋಪಕರಣ ಖರೀದಿ ಮಾಡಬೇಕು.ಮನೆಯಲ್ಲಿಯೇ ಪೀಠೋಪಕರಣ ಮಾಡಿಸುವುದಾದಲ್ಲಿ ಮುಹೂರ್ತ ನೋಡಿ ಮನೆಗೆ ಹಲಗೆಗಳನ್ನು…

 • ರಾಜಕೀಯ

  ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟು ಬಿಜೆಪಿ ಸೇರಲಿದ್ದಾರಂತೆ ಈ 14 ಜನ ಕಾಂಗ್ರೆಸ್ ಶಾಸಕರ..!ತಿಳಿಯಲು ಈ ಲೇಖನ ಓದಿ…

  ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಅತೀ ಹೆಚ್ಚು ಸೀಟ್ ಗಳು ಬಂದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಮೈತ್ರಿ ಸರ್ಕಾರ ರಚಿಸಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆದ್ರು. ಆದ್ರೆ ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಕಷ್ಟ ಒಂದು ಎದುರಾಗಿದ್ದು, ಮೂಲಗಳ ಪ್ರಖಾರ 14 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಇದರ ಮೂಲಕ ಮೈತ್ರಿ ಸರ್ಕಾರಕ್ಕೆ ಜಾರಕಿಹೊಳಿ ಬ್ರದರ್ಸ್ ಶಾಕ್ ಕೊಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಸತೀಶ್ ಜಾರಕಿಹೊಳಿರವರಿಗೆ ಸಚಿವ ಸ್ಥಾನ ಸಿಗದ ಕಾರಣ ಅವರು ಪಕ್ಷೇತ್ರರ ಶಾಸಕ ಸೇರಿ ಕಾಂಗ್ರೆಸ್ ನ ಶಾಸಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ….

hallihudugaru